ಅಣಕ ಹಾಡುಗಳು

ಬಹುಮಾಧ್ಯಮವನ್ನು ಮನರಂಜನೆ ಹಾಗೂ ಶಿಕ್ಷಣಕ್ಕೆ ಬಳಸಿಕೊಳ್ಳವ ಒಂದು ಉದಾಹರಣೆಯಾಗಿರುವ ಇದು ಹಾಸ್ಯ ಪ್ರಧಾನವಾದರೂ ಚಿಂತನೆಯುಳ್ಳ ಗೀತೆಗಳ ಸಂಗ್ರಹ. ಬೆಲೆ: ರೂ 50. ಕನ್ನಡ ಗಣಕ ಪರಿಷತ್ತು, 64/2, ಒಂದನೇ ಮುಖ್ಯರಸ್ತೆ, ಮೂರನೇ ತಿರುವು, ಚಾಮರಾಜಪೇಟೆ, ಬೆಂಗಳೂರು - 560 018. ಇಲ್ಲಿ ಲಭ್ಯ

ಕೊಳ್ಳುವುದು ಹೇಗೆ?
ಇದರ ಬೆಲೆ ಬೆಲೆ ರೂ 200. ರೂಪಾಯಿಗಳಾಗಿದ್ದು ಕನ್ನಡ ಗಣಕ ಪರಿಷತ್ತು, ಟೋಟಲ್‍ ಕನ್ನಡ ಡಾಟ್‍ ಕಾಮ್‍ ಮಳಿಗೆ ಹಾಗೂ ಇತರೆ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತದೆ. ನಮ್ಮಿಂದ ನೇರವಾಗಿ ಕೊಳ್ಳಬಯಸುವವರು ಖುದ್ದಾಗಿ ಅಥವಾ ಕೋರಿಯರ್‍ ಮೂಲಕ ಪಡೆಯಬಹುದು. ಹಣವನ್ನು ಡಿಡಿ ಮೂಲಕ ಕಳಿಸುವುದಾದರೆ "ಕನ್ನಡ ಗಣಕ ಪರಿಷತ್ತು, ಬೆಂಗಳೂರು" ಈ  ಹೆಸರಿಗೆ ಮಾಡಿಸಬೇಕು. ಕೊರಿಯರ್‍ ವೆಚ್ಚ ರೂ ಐವತ್ತು ಸೇರಿಸಿರಿ. ತಮ್ಮ ಪತ್ರದಲ್ಲಿ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಿ, ದೂರವಾಣಿ ಸಂಖ್ಯೆ ಕಡ್ಡಾಯ.

ಬ್ಯಾಂಕ್‍ ವರ್ಗಾವಣೆ ಮಾಡುವವರಿಗೆ ಮಾಹಿತಿ:
ಕನ್ನಡ ಗಣಕ ಪರಿಷತ್ತು,
ಭಾರತೀಯ ಸ್ಟೇಟ್‍ ಬ್ಯಾಂಕ್‍, ಉಳಿತಾಯ ಖಾತೆ 10309112702, ಐ.ಎಫ್.ಎಸ್.ಸಿ. ಕೋಡ್‍ ಎಸ್ಬಿಯಐಎನ್‍0007484, ಕೋಟೆ ಶಾಖೆ, ಬೆಂಗಳೂರು 560002. ತಮ್ಮ ವಿಳಾಸವನ್ನು kagapa@gmail.com ಈ ವಿಳಾಸಕ್ಕೆ ಕಳಿಸಿರಿ.

 

kagapa.in bendrekrishnappa.in