ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ

ಈ ಸಿ.ಡಿ./ಡಿ.ವಿ.ಡಿ. ತಂತ್ರಾಂಶವನ್ನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ವಿಧಾನ ಸೌಧ, ಬೆಂಗಳೂರು ಇವರಿಗೆ ಕನ್ನಡ ಗಣಕ ಪರಿಷತ್ತು ತಂತ್ರಾಂಶ ವಿನ್ಯಾಸ ಮತ್ತು ಅಭಿವೃದ್ಧಿ ಪಡಿಸಿ ಕೊಟ್ಟಿದೆ. ಇದರಲ್ಲಿ ಪ್ರಮುಖವಾಗಿ ಪದ ಶೋಧನೆ, ಕಾನೂನು ವಿಂಗಡಣೆ ಕ್ರಮಬದ್ಧವಾಗಿ ಮಾಡಲಾಗಿದೆ.

ಕೊಳ್ಳುವುದು ಹೇಗೆ?
ಇದರ ಬೆಲೆ ಬೆಲೆ ರೂ 200. ಆಗಿದ್ದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ವಿಧಾನ ಸೌಧ, ಬೆಂಗಳೂರು ಇವರಲ್ಲಿ ದೊರೆಯುತ್ತದೆ.

 

kagapa.in bendrekrishnappa.in